The US FDA’s proposed rule on laboratory-developed tests: Impacts on clinical laboratory testing
ಪರಿವಿಡಿ
ಗೋಚರ
ಜುಲೈ ೨೮ - ಜುಲೈ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦ನೇ ದಿನ (ಅಧಿಕ ವರ್ಷದಲ್ಲಿ ೨೧೦ನೇ ದಿನ). ಜುಲೈ ೨೦೨೪
ಪ್ರಮುಖ ಘಟನೆಗಳು
- ೧೯೧೪ - ಆಸ್ಟ್ರಿಯ-ಹಂಗೆರಿಯು ಸೆರ್ಬಿಯದ ಮೇಲೆ ಯುದ್ಧ ಘೋಷಿಸುವುದರಿಂದ ಮೊದಲನೇ ಮಹಾಯುದ್ಧದ ಪ್ರಾರಂಭ.
ಜನನಗಳು
- ೧೯೦೨ - ಕಾರ್ಲ್ ಪಾಪರ್, ಆಸ್ಟ್ರಿಯ ಮೂಲದ ತತ್ವಶಾಸ್ತ್ರಜ್ಞ.
- ೧೯೫೪ - ಹ್ಯೂಗೊ ಚಾವೇಜ್, ವೆನೆಜುವೆಲದ ರಾಷ್ಟ್ರಪತಿ.
ಮರಣಗಳು
- ೧೭೪೧ - ಆಂಟೋನಿಯೊ ವಿವಾಲ್ಡಿ, ಇಟಲಿಯ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ರಚನಕಾರ.
- ೧೭೫೦ - ಯೊಹಾನ್ ಬಾಕ್, ಜರ್ಮನಿಯ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದ ರಚನಕಾರ.
- ೧೭೯೪ - ಮ್ಯಾಕ್ಸಿಮಿಲಿಯನ್ ರೋಬ್ಸ್ಪಿಯರ್, ಫ್ರೆಂಚ್ ಕ್ರಾಂತಿಯ ಮುಂದಾಳು (ಗಿಲೊಟಿನ್ನಲ್ಲಿ ಮರಣದಂಡನೆ).
- ೨೦೦೦ - ಅಬ್ರಹಮ್ ಪಾಯಸ್, ಡಚ್ ಮೂಲದ ಭೌತವಿಜ್ಞಾನಿ ಮತ್ತು ವಿಜ್ಞಾನದ ಇತಿಹಾಸಕಾರ.
- ೨೦೦೪ - ಫ್ರಾನ್ಸಿಸ್ ಕ್ರಿಕ್, ಇಂಗ್ಲೆಂಡ್ನ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |