Infrastructure tools to support an effective radiation oncology learning health system
ಪರಿವಿಡಿ
ಗೋಚರ
ಬುರುಂಡಿ ಗಣರಾಜ್ಯ Republika y'u Burundi République du Burundi | |
---|---|
Motto: "Ubumwe, Ibikorwa, Iterambere" (ಕಿರುಂಡಿ) "Unité, Travail, Progrès" (ಫ್ರೆಂಚ್) "ಐಕ್ಯತೆ, ಕಾಯಕ, ಮುನ್ನಡೆ" 1 | |
Anthem: Burundi bwacu | |
Capital | ಬುಜುಂಬುರ |
Largest city | ರಾಜಧಾನಿ |
Official languages | ಕಿರುಂಡಿ, ಫ್ರೆಂಚ್ |
Demonym(s) | Burundian |
Government | ಗಣರಾಜ್ಯ |
• ರಾಷ್ಟ್ರಪತಿ | ಪಿಯೆರ್ ನ್ಕುರುನ್ಜಿಜ |
ಸ್ವಾತಂತ್ರ್ಯ ಬೆಲ್ಜಿಯಂ ಇಂದ | |
• ದಿನಾಂಕ | ಜುಲೈ ೧, ೧೯೬೨ |
• Water (%) | 7.8% |
Population | |
• ೨೦೦೫ estimate | 7,548,000 (94th) |
• ೧೯೭೮ census | 3,589,434 |
GDP (PPP) | ೨೦೦೩ estimate |
• Total | $4.517 billion² (142nd) |
• Per capita | $739 (163rd) |
GDP (nominal) | ೨೦೦೫ estimate |
• Total | $799 million[೧] (162nd) |
• Per capita | $90 (182nd) |
Gini (1998) | 42.4 medium |
HDI (೨೦೦೪) | 0.384 Error: Invalid HDI value · 169th |
Currency | ಬುರುಂಡಿ ಫ್ರಾಂಕ್ (FBu) (BIF) |
Time zone | UTC+2 (CAT) |
• Summer (DST) | UTC+2 (not observed) |
Calling code | 257 |
Internet TLD | .bi |
|
ಬುರುಂಡಿ, ಅಧಿಕೃತವಾಗಿ ಬುರುಂಡಿ ಗಣರಾಜ್ಯ, ಪೂರ್ವ ಆಫ್ರಿಕಾದ ಮಹಾ ಸರೋವರಗಳ ಪ್ರದೇಶದಲ್ಲಿನ ಒಂದು ಚಿಕ್ಕ ದೇಶ. ಇದರ ಉತ್ತರಕ್ಕ ರ್ವಾಂಡ, ದಕ್ಷಿಣ ಮತ್ತು ಪೂರ್ವಕ್ಕೆ ತಾಂಜೇನಿಯ ಮತ್ತು ಪಶ್ಚಿಮಕ್ಕೆ ಕಾಂಗೊ ಪ್ರಜಾತಂತ್ರಾತ್ಮಕ ಗಣರಾಜ್ಯಗಳಿವೆ. ಇದರ ಪಶ್ಚಿಮ ಗಡಿಯ ಬಹುತೇಕ ಉದ್ದಕ್ಕೂ ಟ್ಯಾಂಗನೀಕ ಸರೋವರವಿದೆ. ಈ ದೇಶದ ಹೆಸರು ಇಲ್ಲಿನ ಬಂಟು ಭಾಷೆಯಾದ ಕಿರುಂಡಿ ಇಂದ ಬಂದಿರುವುದು.
ಉಲ್ಲೇಖಗಳು