FAIR and interactive data graphics from a scientific knowledge graph
ಪರಿವಿಡಿ
ಗೋಚರ
ಜನವರಿ ೬ - ಜನವರಿ ತಿಂಗಳಿನ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೯ ದಿನಗಳು (ಅಧಿಕ ವರ್ಷದಲ್ಲಿ ೩೬೦ ದಿನಗಳು) ಇರುತ್ತವೆ. ಜನವರಿ ೨೦೨೪
ಪ್ರಮುಖ ಘಟನೆಗಳು
- ೧೮೩೮ - ಟೆಲಿಗ್ರಾಫ್ ಅನ್ನು ಸ್ಯಾಮುಯಲ್ ಮೊರ್ಸ್ ಮೊದಲ ಬಾರಿಗೆ ಯಶಸ್ವಿಯಾಗಿ ಬಳಸಿದರು.
- ೧೯೨೯ - ಮದರ್ ಥೆರೆಸ ತಮ್ಮ ಜನಸೇವೆ ಕಾರ್ಯವನ್ನು ಪ್ರಾರಂಭಿಸಲು ಕಲ್ಕತ್ತೆಗೆ ಆಗಮಿಸಿದರು.
- ೨೦೦೪ - ಜಯ ಭಾರತ ಜನನಿಯ ತನುಜಾತೆಯನ್ನು ಕರ್ನಾಟಕದ ರಾಜ್ಯಗೀತೆಯಾಗಿ ಘೋಷಿಸಲಾಯಿತು.
ಜನನ
- ೧೪೧೨ - ಜೋನ್ ಆಫ್ ಆರ್ಕ್, ಫ್ರಾನ್ಸ್ನ ರಾಷ್ಟ್ರೀಯ ನಾಯಕಿ. (ಪೌರಾಣಿಕವಾಗಿ ಮನ್ನಿತ ದಿನ)
- ೧೮೫೨ - ಬ್ರೈಲ್ ಲಿಪಿ ಕಂಡು ಹಿಡಿದ ಲೂಯಿಸ್ ಬ್ರೈಲ್
- ೧೮೮೩ - ಖಲೀಲ್ ಗಿಬ್ರಾನ್, ಲೆಬನನ್ನ ಲೇಖಕ.
- ೧೯೦೩ - ಮೌರೀಸ್ ಅಬ್ರವನೇಲ್, ಗ್ರೀಸ್ ಮೂಲದ ಸಂಗೀತಗಾರ.
- ೧೯೨೦ - ಜಾನ್ ಮೇನಾರ್ಡ್ ಸ್ಮಿತ್, ಇಂಗ್ಲೆಂಡ್ನ ಜೀವಶಾಸ್ತ್ರಜ್ಞ.
- ೧೯೫೯ - ಕಪಿಲ್ ದೇವ್, ಭಾರತದ ಕ್ರಿಕೆಟ್ ಆಟಗಾರ.
- ೧೯೬೬ - ಎ. ಆರ್. ರೆಹಮಾನ್, ಭಾರತದ ಸಂಗೀತ ನಿರ್ದೇಶಕ.
ನಿಧನ
- ೧೮೪೭ - ಕರ್ನಾಟಕ ಸಂಗೀತದ ದಿಗ್ಗಜ ತ್ಯಾಗರಾಜ
- ೧೮೮೪ - ಗ್ರೆಗೊರ್ ಮೆಂಡೆಲ್, ಆಸ್ಟ್ರಿಯದ ಪಾದ್ರಿ ಮತ್ತು ಜೀವಶಾಸ್ತ್ರಜ್ಞ.
- ೧೯೧೮ - ಜಾರ್ಜ್ ಕ್ಯಾಂಟೊರ್, ಜರ್ಮನಿಯ ಗಣಿತಜ್ಞ.
- ೧೯೧೯ - ಥಿಯೊಡೋರ್ ರೂಸ್ವೆಲ್ಟ್, ಅಮೇರಿಕದ ೨೫ನೇ ರಾಷ್ಟ್ರಪತಿ.
ಹಬ್ಬಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |